/usr/share/help/kn/gnome-help/gs-browse-web.page is in gnome-getting-started-docs-kn 3.28.1-0ubuntu1.
This file is owned by root:root, with mode 0o644.
The actual contents of the file can be viewed below.
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 | <?xml version="1.0" encoding="utf-8"?>
<page xmlns="http://projectmallard.org/1.0/" xmlns:if="http://projectmallard.org/if/1.0/" xmlns:its="http://www.w3.org/2005/11/its" type="topic" style="ui" id="gs-browse-web" version="1.0 if/1.0" xml:lang="kn">
<info>
<include xmlns="http://www.w3.org/2001/XInclude" href="gs-legal.xml"/>
<credit type="author">
<name>Jakub Steiner</name>
</credit>
<credit type="author">
<name>Petr Kovar</name>
</credit>
<link type="guide" xref="getting-started" group="tasks"/>
<link type="seealso" xref="net-browser"/>
<link type="next" xref="gs-connect-online-accounts"/>
</info>
<if:choose>
<if:when test="platform:gnome-classic">
<media its:translate="no" type="image" mime="image/svg" src="gs-web-browser1-firefox-classic.svg" width="100%"/>
<steps>
<item>
ತೆರೆಯ ಮೇಲ್ಭಾಗದ ಎಡಗಡೆಯಲ್ಲಿರುವ <gui>ಅನ್ವಯಗಳು</gui> ಪರಿವಿಡಿಯ ಮೇಲೆ ಕ್ಲಿಕ್ ಮಾಡಿ.
</item>
<item>
ಪರಿವಿಡಿಗಾಗಿ, <guiseq><gui>ಅಂತರಜಾಲ</gui><gui>ಫೈರ್ಫಾಕ್ಸ್</gui> </guiseq> ಅನ್ನು ಆರಿಸಿ.
</item>
</steps>
</if:when>
<if:when test="platform:centos, platform:debian, platform:fedora, platform:rhel, platform:ubuntu, platform:opensuse, platform:sled, platform:sles">
<media its:translate="no" type="image" mime="image/svg" src="gs-web-browser1-firefox.svg" width="100%"/>
<steps>
<item>
<gui>ಚಟುವಟಿಕೆಗಳ ಅವಲೋಕನವನ್ನು</gui> ತೋರಿಸಲು ನಿಮ್ಮ ಮೌಸ್‌ನ ಸೂಚಕವನ್ನು ತೆರೆಯ ಮೇಲ್ಭಾಗದ ಎಡಗಡೆ ಇರುವ <gui>ಚಟುವಟಿಕೆಗಳು</gui> ಮೂಲೆಗೆ ತೆಗೆದುಕೊಂಡುಹೋಗಿ>.
</item>
<item>
ತೆರೆಯ ಎಡಭಾಗದಲ್ಲಿರುವ ಪಟ್ಟಿಯಿಂದ <app>Firefox</app> ವೀಕ್ಷಕದ ಚಿಹ್ನೆಯನ್ನು ಆರಿಸಿಕೊಳ್ಳಿ.
</item>
</steps>
<note>
ಪರ್ಯಾಯವಾಗಿ, ನೀವು <gui>ಚಟುವಟಿಕೆಗಳ ಅವಲೋಕನ</gui>ದಲ್ಲಿ Firefox ಎಂದು <link xref="gs-use-system-search">ಟೈಪ್</link> ಮಾಡುವ ಮೂಲಕ ಜಾಲವೀಕ್ಷಕವನ್ನು ಆರಂಭಿಸಬಹುದು.
</note>
</if:when>
<if:else>
<media its:translate="no" type="image" mime="image/svg" src="gs-web-browser1.svg" width="100%"/>
<steps>
<item>
<gui>ಚಟುವಟಿಕೆಗಳ ಅವಲೋಕನವನ್ನು</gui> ತೋರಿಸಲು ನಿಮ್ಮ ಮೌಸ್‌ನ ಸೂಚಕವನ್ನು ತೆರೆಯ ಮೇಲ್ಭಾಗದ ಎಡಗಡೆ ಇರುವ <gui>ಚಟುವಟಿಕೆಗಳು</gui> ಮೂಲೆಗೆ ತೆಗೆದುಕೊಂಡುಹೋಗಿ>.
</item>
<item>
ತೆರೆಯ ಎಡಭಾಗದಲ್ಲಿರುವ ಪಟ್ಟಿಯಿಂದ <app>Web</app> ವೀಕ್ಷಕದ ಚಿಹ್ನೆಯನ್ನು ಆರಿಸಿಕೊಳ್ಳಿ.
</item>
</steps>
<note>
ಪರ್ಯಾಯವಾಗಿ, ನೀವು <gui>ಚಟುವಟಿಕೆಗಳ ಅವಲೋಕನ</gui>ದಲ್ಲಿ web ಎಂದು <link xref="gs-use-system-search">ಟೈಪ್</link> ಮಾಡುವ ಮೂಲಕ ಜಾಲವೀಕ್ಷಕವನ್ನು ಆರಂಭಿಸಬಹುದು.
</note>
<media its:translate="no" type="image" mime="image/svg" src="gs-web-browser2.svg" width="100%"/>
</if:else>
</if:choose>
<if:if test="platform:gnome-classic, platform:centos, platform:debian, platform:fedora, platform:rhel, platform:ubuntu, platform:opensuse, platform:sled, platform:sles">
<media its:translate="no" type="image" mime="image/svg" src="gs-web-browser2-firefox.svg" width="100%"/>
</if:if>
<steps style="continues">
<item>
ಜಾಲವೀಕ್ಷಕ ಕಿಟಕಿಯ ಮೇಲ್ಭಾಗದಲ್ಲಿರುವ ವಿಳಾಸ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ನೀವು ಭೇಟಿ ನೀಡಲು ಬಯಸುವ ಜಾಲತಾಣವನ್ನು ನಮೂದಿಸಲು ಪ್ರಾರಂಭಿಸಿ.
</item>
<item>
ಒಂದು ಜಾಲತಾಣದಲ್ಲಿ ಟೈಪ್ ಮಾಡಿದಾಗ, ಅದಕ್ಕಾಗಿ ಜಾಲವೀಕ್ಷಣಾ ಇತಿಹಾಸದಲ್ಲಿ ಮತ್ತು ಬುಕ್‌ಮಾರ್ಕುಗಳಲ್ಲಿ ಹುಡುಕಲು ಆರಂಭಿಸಲಾಗುತ್ತದೆ, ಆದ್ದರಿಂದ ನೀವು ನಿಖರವಾದ ವಿಳಾಸವನ್ನು ನೆನಪಿಟ್ಟುಕೊಳ್ಳುವ ಅಗತ್ಯವಿರುವುದಿಲ್ಲ.
ಜಾಲಾತಾಣವು ಇತಿಹಾಸದಲ್ಲಿ ಅಥವ ಬುಕ್‌ಮಾರ್ಕುಗಳಲ್ಲಿ ಕಂಡುಬಂದರೆ, ವಿಳಾಸ ಪಟ್ಟಿಯ ಕೆಳಗೆ ಒಂದು ಬೀಳಿಕೆ (ಡ್ರಾಪ್-ಡೌನ್) ಪಟ್ಟಿಯು ಕಾಣಿಸಿಕೊಳ್ಳುತ್ತದೆ.
</item>
<item>
ಬೀಳಿಕೆ ಪಟ್ಟಿಯಿಂದ, ಬಾಣದ ಗುರುತಿನ ಕೀಲಿಗಳನ್ನು ಬಳಸಿಕೊಂಡು ನೀವು ಕ್ಷಿಪ್ರವಾಗಿ ಒಂದು ಜಾಲತಾಣವನ್ನು ಆರಿಸಬಹುದು.
</item>
<item>
ನೀವು ಒಂದು ಜಾಲತಾಣವನ್ನು ಆರಿಸಿದ ನಂತರ, ಅದಕ್ಕೆ ಭೇಟಿ ನೀಡಲು <key>Enter</key> ಅನ್ನು ಒತ್ತಿ.
</item>
</steps>
</page>