This file is indexed.
/usr/share/help/kn/gnome-help/gs-use-system-search.page is in gnome-getting-started-docs-kn 3.18.2-1ubuntu1.
This file is owned by root:root, with mode 0o644.
The actual contents of the file can be viewed below.
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
<?xml version="1.0" encoding="utf-8"?>
<page xmlns="http://projectmallard.org/1.0/" xmlns:ui="http://projectmallard.org/experimental/ui/" xmlns:its="http://www.w3.org/2005/11/its" type="topic" style="ui" id="gs-use-system-search" xml:lang="kn">
<info>
<include xmlns="http://www.w3.org/2001/XInclude" href="gs-legal.xml"/>
<credit type="author">
<name>Jakub Steiner</name>
</credit>
<credit type="author">
<name>Petr Kovar</name>
</credit>
<link type="guide" xref="getting-started" group="tasks"/>
<link type="seealso" xref="shell-apps-open"/>
<link type="next" xref="gs-get-online"/>
</info>
<media its:translate="no" type="image" mime="image/svg" src="gs-search1.svg" width="100%"/>
<steps>
<item>
<gui>ಚಟುವಟಿಕೆಗಳ ಅವಲೋಕನ</gui>ವನ್ನು ತೆರೆಯಲು <key href="help:gnome-help/keyboard-key-super">Super</key> ಕೀಲಿಯನ್ನು ಒತ್ತಿ. ಹುಡುಕಲು ಆರಂಭಿಸಲು ಟೈಪ್‌ ಮಾಡಲು ಆರಂಭಿಸಿ.
ನೀವು ಟೈಪ್‌ ಮಾಡಿದುದಕ್ಕೆ ಹೊಂದಿಕೆಯಾಗುವುದನ್ನು ನೀವು ಟೈಪ್‌ ಮಾಡುತ್ತಾ ಹೋದಂತೆ ಕಾಣಿಸಿಕೊಳ್ಳುತ್ತದೆ. ಮೊದಲನೆಯ ಫಲಿತಾಂಶವನ್ನು ಯಾವಾಗಲೂ ಹೈಲೈಟ್ ಮಾಡಲಾಗಿರುತ್ತದೆ ಮತ್ತು ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ.
ಹೈಲೈಟ್ ಮಾಡಲಾದ ಮೊದಲನೆ ಫಲಿತಾಂಶಕ್ಕೆ ಹೋಗಲು <key>Enter</key> ಅನ್ನು ಒತ್ತಿ.
</item>
</steps>
<media its:translate="no" type="image" mime="image/svg" src="gs-search2.svg" width="100%"/>
<steps style="continues">
<item>
ಹುಡುಕು ಫಲಿತಾಂಶಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಅಂಶಗಳೆಂದರೆ:
<list>
<item>
ಹೊಂದಿಕೆಯಾಗುವ ಅನ್ವಯಗಳು, ಹುಡುಕು ಫಲಿತಾಂಶಗಳ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ,
</item>
<item>
ಹೊಂದಿಕೆಯಾಗುವ ಸಿದ್ಧತೆಗಳು,
</item>
<item>
ಹೊಂದಿಕೆಯಾಗುವ ಸಂಪರ್ಕಗಳು, ಮತ್ತು
</item>
<item>
ಹೊಂದಿಕೆಯಾಗುವ ದಸ್ತಾವೇಜುಗಳು.
</item>
</list>
</item>
<item>
ಹುಡುಕು ಫಲಿತಾಂಶಗಳಲ್ಲಿನ ಒಂದು ಅಂಶಕ್ಕೆ ಬದಲಿಸಲು ಅದನ್ನು ಕ್ಲಿಕ್ ಮಾಡಿ.
ಪರ್ಯಾಯವಾಗಿ, ಬಾಣದ ಗುರುತಿನ ಕೀಲಿಗಳನ್ನು ಬಳಸಿಕೊಂಡು ಒಂದು ಅಂಶವನ್ನು ಹೈಲೈಟ್ ಮಾಡಿ ನಂತರ <key>Enter</key> ಅನ್ನು ಒತ್ತಿ.
</item>
</steps>
ವ್ಯವಸ್ಥೆಯ ಹುಡುಕಾಟವು ಹಲವಾರು ಅನ್ವಯಗಳಿಂದ ಫಲಿತಾಂಶಗಳನ್ನು ಒಟ್ಟುಗೂಡಿಸುತ್ತದೆ. ಫಲಿತಾಂಶಗಳ ಎಡಭಾಗದಲ್ಲಿ, ಹುಡುಕು ಫಲಿತಾಂಶದಿಂದ ದೊರೆತ ಅನ್ವಯಗಳ ಚಿಹ್ನೆಗಳನ್ನು ಕಾಣದುಬಹುದು. ಹುಡುಕಾಟವನ್ನು ಒಳಗಿನಿಂದ ಮರಳಿ ಆರಂಭಿಸಲು ಒಂದು ಅನ್ವಯಕ್ಕೆ ಸಂಬಂಧಿಸಿದ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಕೇವಲ ಉತ್ತಮವಾಗಿ ಹೊಂದಿಕೆಯಾಗುವವನ್ನು ಮಾತ್ರ <gui>ಚಟುವಟಿಕೆಗಳ ಅವಲೋಕನ</gui>ದಲ್ಲಿ ತೋರಿಸಲಾಗುವುದರಿಂದ, ಅನ್ವಯದ ಒಳಗಿನಿಂದ ಹುಡುಕಾಟ ನಡೆಸುವುದು ಉತ್ತಮವಾದ ಹುಡುಕು ಫಲಿತಾಂಶಗಳನ್ನು ನೀಡಲು ಕಾರಣವಾಗಬಹುದು.
<media its:translate="no" type="image" mime="image/svg" src="gs-search-settings.svg" width="100%"/>
<note style="important">
<gui>ಚಟುವಟಿಕೆಗಳ ಅವಲೋಕನ</gui>ದಲ್ಲಿನ ಹುಡುಕು ಫಲಿತಾಂಶಗಳಲ್ಲಿ ನೀವು ಏನನ್ನು ನೋಡಲು ಬಯಸುವಿರಿ ಎಂದು ನಿಮ್ಮ ಅಗತ್ಯಾನುಗುಣವಾಗಿ ಹೊಂದಿಸಲು GNOME ಅವಕಾಶವನ್ನು ಒದಗಿಸುತ್ತದೆ. ಉದಾಹರಣೆಗೆ, ನೀವು ಜಾಲತಾಣಗಳು, ಚಿತ್ರಗಳು, ಅಥವ ಸಂಗೀತ ಇವುಗಳಲ್ಲಿ ನೀವು ಏನನ್ನು ನೋಡಲು ಬಯಸುವಿರಿ ಎನ್ನುವದನ್ನು ಆಯ್ಕೆ ಮಾಡಲು ಸಾಧ್ಯವಿರುತ್ತದೆ.
</note>
<steps>
<item>
Click the <gui xref="shell-introduction#yourname">system menu</gui>
on the right side of the top bar.
</item>
<item>
Click the settings button at the bottom left of the menu.
</item>
<item>
Click the <gui>Search</gui> panel.
</item>
<item>
ಹುಡುಕು ಸ್ಥಳಗಳ ಪಟ್ಟಿಯಲ್ಲಿ, ನೀವು ಸಕ್ರಿಯಗೊಳಿಸಲು ಅಥವ ನಿಷ್ಕ್ರಿಯಗೊಳಿಸಲು ಬಯಸುವ ಸ್ಥಳದ ಎದುರಿನ <gui>ಆನ್/ಆಫ್</gui> ಸ್ವಿಚ್ ಅನ್ನು ಕ್ಲಿಕ್ ಮಾಡಿ.
</item>
</steps>
</page>